European plan
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಐರೋಪ್ಯ ಪದ್ಧತಿ; ಊಟದ ಖರ್ಚನ್ನು ಸೇರಿಸದೆ, ಕೇವಲ ವಸತಿ ಮತ್ತು ಇತರ ಸೇವೆಗಳಿಗೆ ಮಾತ್ರ ಶುಲ್ಕ ವಿಧಿಸುವ ಪದ್ಧತಿ.